ಆಸ್ಫೋಟನ ಎಂದರೆ, ಪ್ರಮಾಣದಲ್ಲಿ ಶೀಘ್ರವಾಗದ ಹೆಚ್ಚಳ ಹಾಗು ಶಕ್ತಿಯಾ ವಿಮೋಚನೆ, ಸಾಮಾನ್ಯವಾಗಿ ಇದರೊಂದಿಗೆ ಅತಿ ಎಚ್ಚಿನ ಉಷ್ಣಾಂಶ ಉತ್ಪಾನ್ನವಾಗುತ್ತದ್ದೆ ಹಾಗು ಅನಿಲಗಳ ಬಿಡುಗಡೆಯು ಹಾಗುತ್ತದ್ದೆ. ಸ್ಫೋಟ ದಿಂದಾಗಿ ಆಘಾತ ತರಂಗಗಳು ಸೃಷ್ಟಿಯಾಗುತದ್ದೆ. ಆಘಾತ ತರಂಗ ಧ್ವನಿವೇಗಾಧಿಕಗಿಂತ ಎಚಾದ ಆಸ್ಫೋಟನಅದಲ್ಲಿ, ಈ ಸ್ಪೋಟವನ್ನು "ಭಾರಿ ಸ್ಫೋಟಕ" ಎಂದು ಕರೆಯಲಾಗುತ್ತದ್ದೆ. ಉಪಧ್ವನಿಕ ಆಘಾತ ತರಂಗಳು ಸಣ್ಣ ಸ್ಪೋಟಕಗಳಿಂದ ಸೃಷ್ಟಿಯಾಗುತದ್ದೆ. == ಕಾರಣಗಳು == === ಪ್ರಾಕೃತಿಕ === ಪ್ರಾಕೃತಿಯಲ್ಲಿ ಕೆಲೊಮ್ಮೆ ಸ್ಫೋಟಗಳು ಹಗುತಾವೆ. ಪ್ರಾಕೃತಿಕ ಸ್ಫೋಟಗಳು ಎಚ್ಚಾಗಿ ಜ್ವಾಲಾಮುಖಿಇಂದ ಬರುತ್ತದ್ದೆ. ಅಪ್ಪಳಿಕೆ ಸಂಭವಗಳಿಂದಲೂ ಸ್ಫೋಟಗಳು ಸಂಭವಿಸುತ್ತವೆ. ಸ್ಫೋಟಗಳು ಪ್ರುತ್ವಿಯ ಹೊರಕ್ಕು ಸಂಭವಿಸುತ್ತದ್ದೆ ಉದಹರಣೆಗೆ ಅಧಿನವ್ಯಗಳಲ್ಲಿ. === ರಾಸಾಯನಿಕ === ಕೃತಕ ಸ್ಪೋಟಕಗಳು ಎಚ್ಚಾಗಿ ರಾಸಾಯನಿಕ ಸ್ಪೋಟಕಗಳು, ಸಾಮಾನ್ಯವಾಗಿ ವೇಗವಾದ ಹಾಗು ತೀವ್ರ ಆಕ್ಸಿಡೀಕರಣ ಪ್ರಚೋದನೆ ಆಗುತ್ತದ್ದೆ, ಇದರಿಂದಾಗಿ ಅತಿ ಎಚ್ಚು ಮಾತ್ರದಲ್ಲಿ ಉಷ್ಣದ ಅನಿಲಗಳು ಉತ್ಪನ್ನವಾಗುತ್ತದ್ದೆ. ಬಂದೂಕು ಸಿಡಿಮದ್ದು ಶೋಧಿಸಿ ಹಾಗು ಉಪಯೋಗಿಸಲ್ಪಟ್ಟ ಮೊದಲ ಸ್ಫೋಟಕ. === ಪರಮಾಣುಶಕ್ತಿ === ಪರಮಾಣು ಶಸ್ತ್ರಾಸ್ತ್ರ ಒಂದು ರೀತಿಯ ಸ್ಫೋಟಕ ಅಸ್ತ್ರ, ಇದು ಬೈಜಿಕ ಪ್ರಚೋದನೆ ಇಂದ ಶಕ್ತಿಯನ್ನು ಪಡೆಯುತ್ತದ್ದೆ. === ವಿದ್ಯುತ್‌ ಗುಣಲಕ್ಷಣಗಳು === ಎಚ್ಚು ಹರಿವಿನಿಂದಾಗಿ, ವಿದ್ಯುತ್‌ ಕುಂದು ಉಂಟಾಗಿ ವಿದ್ಯುತ್‌ ಸ್ಫೋಟ ಸಂಭವಿಸಬಹುದು. === ಆವಿ === ಕುದಿಯುವ ದ್ರವ ವಿಸ್ತಾರ ಆವಿ ಸ್ಫೋಟಗಳು, ಈ ರೀತಿಯ ಸ್ಫೋಟ ಒಂದು ಒತ್ತಡದೊಂದಿಗಿನ ದ್ರವ ನಾಳದಲ್ಲಿ ಬಿರಿಯುವಿಕೆ ಇಂದ ಸಂಭವಿಸುತ್ತದ್ದೆ. === ಖಗೋಳಿಕ (ಬೃಹತ್‌) === ಬ್ರಹ್ಮಾಂಡದ ಅತ್ತಿ ದೊಡ್ಡ ಸ್ಫೋಟಗಳು ಅಧಿನವ್ಯ, ಇದು ನಕ್ಷತ್ರಗಳು ಸ್ಫೋಟಿಸುವುದರಿಂದ ಆಗುತ್ತದ್ದೆ. === ಯಾಂತ್ರಿಕ === 'ಯಾಂತ್ರಿಕ ಸ್ಫೋಟ' ಈ ರೀತಿಯ ಸ್ಫೋಟ ಒಂದು ಒತ್ತಡದೊಂದಿಗಿನ ದ್ರವ ನಾಳದಲ್ಲಿ ಬಿರಿಯುವಿಕೆ ಇಂದ ಸಂಭವಿಸುತ್ತದ್ದೆ . == ಮದರ್‌ ಆಫ್‌ ಆಲ್‌ ಬಾಂಬ್ಸ್ == 13, 2017 ಅಮೆರಿಕವು ಆಫ್ಘಾನಿಸ್ತಾನದ ನಂಗರ್‌ಹಾರ್‌ ಮೇಲೆ ಈವರೆಗಿನ ಅತ್ಯಂತ ದೊಡ್ಡ ಸಾಂಪ್ರದಾಯಿಕ ಬಾಂಬ್‌ ಎಸೆದಿದೆ. ನಂಗರ್‌ಹಾರ್‌ನಲ್ಲಿ ಈಚೆಗೆ, ಇಸ್ಲಾಮಿಕ್‌ ಸ್ಟೇಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕದ ‘ಗ್ರೀನ್ ಬೆರೆಟ್‌’ ಪಡೆಯ ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಾಂಬ್‌ ಅನ್ನು ‘ಮ್ಯಾಸಿವ್ ಆರ್ಡಿನೆನ್ಸ್ ಏರ್‌ ಬ್ಲ್ಯಾಸ್ಟ್–ಎಂಒಎಬಿ’ ಎಂದು ಕರೆಯಲಾಗುತ್ತದೆ. 10.3 ಟನ್‌ ತೂಕದ ಈ ಬಾಂಬ್‌ ಭಾರಿ ಗಾತ್ರದಾದ್ದರಿಂದ, ‘ಮದರ್‌ ಆಫ್‌ ಆಲ್‌ ಬಾಂಬ್ಸ್’ ಎಂದೂ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ. ದಾಳಿಯಲ್ಲಿ ಬಳಸಲಾದ -43 ಬಾಂಬ್ ಅಡ್ಡಹೆಸರು 'ಎಲ್ಲಾ ಬಾಂಬ್ಗಳನ್ನು ತಾಯಿ', ಇದು ಯೋಗ್ಯವಾಗಿ ವಿನಾಶಕಾರಿ ಶಕ್ತಿಯ ವಿವರಿಸುತ್ತದೆ. -43 / ಬಿ ಬೃಹತ್ ಶಸ್ತ್ರಾಗಾರ ಏರ್ ಬ್ಲಾಸ್ಟ್ () ಒಂದು 21.600 ಪೌಂಡ್, ಜಿಪಿಎಸ್ ನಿರ್ದೇಶಿತ ಸ್ಫೋಟಕ == == == == == == == == == === === === === == ಗಮನಾರ್ಹ ಸ್ಫೋಟಗಳು == === ರಾಸಾಯನಿಕ ಸ್ಫೋಟಗಳು === ನನೈಮೋ ಗಣಿ ಸ್ಫೋಟ ೧೮೮೭ ಹಳಿಫಕ್ಷ್ ಸ್ಫೋಟ ೧೯೧೭ ಮೆಸ್ಸಿನೆಸ್ ಕದನ ೧೯೧೭ ಒಪ್ಪು ಸ್ಫೋಟ, ಲುದ್ವಿಗ್ಶಫೇನ್, ಜರ್ಮನಿ ೧೯೨೧ ಬಾಂಬೆ ಸ್ಫೋಟ (೧೯೪೪) ಪೋರ್ಟ್ ಚಿಕಾಗೋ ದುರಂತ ೧೯೪೪ ಅರ ಎ ಎಫ್ ಫಾಉಲ್ದ್ ಸ್ಫೋಟ ೧೯೪೪ ಟೆಕ್ಸಾಸ್ ನಗರ ದುರಂತ ೧೯೪೭ ನೆದೆಲಿನ್ ಮಹಾದುರಂತ ೧೯೬೦ ಸೋವಿಎತ್ ಏನ್ ೧ ರೋಕೆತ್ ಸ್ಫೋಟ ೧೯೬೯ ಲಿಕ್ಷ್ಬೊರೌಘ್ ದುರಂತ ೧೯೭೪ ಪೆಪ್ಕಾನ್ ದುರಂತ, ಹೆಂಡಏರ್ಸೋನ್, ನೆವಾಡ ೧೯೮೮ ರ್ಯೊಂಗ್ಚೋನ್ ದುರಂತ ೨೦೦೪ ೨೦೦೫ ಹೆರ್ತ್ಫಾರ್ದ್ಶಿರೆ ತೈಲ ಸಂಗ್ರಹಣೆ ಸರಹದ್ದಿನ ಅಗ್ನಿ ೨೦೦೫ ಅಲ್ಬನಿಯ ಸ್ಫೋಟ ಗೆರ್ದೆಕ್ ೨೦೦೮ ಕಾತನೋ ತೈಲ ಸಂಸ್ಕರಣಾಗಾರ ಅಗ್ನಿ ೨೦೦೯ === ಪರಮಾಣು ಶಕ್ತಿಯ ಪರೀಕ್ಷೆ === ಟ್ರಿನಿಟಿ ಪರೀಕ್ಷೆ ಕಾಸ್ತ್ಲೇ ಬ್ರಾವೋ ತ್ಸರ್ ಬೋಂಬ === ಯುದ್ಧದಲ್ಲಿ ಬಳಕೆ === ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು === ಸ್ಪೋಟಕ ಜ್ವಾಲಾಮುಖಿಗಳು === ಸಂತೋರಿಣಿ ರಕತೊಅ ಸೇಂಟ್ ಹೆಲೆನ್ಸ್ ಪರ್ವತ ಮೌಂಟ್ ತಮ್ಬೋರ ಮೌಂಟ್ ಪಿನತುಬೋ ಯೆಲ್ಲೌಸ್ತೋನೆ ಕ್ಯಾಲ್ಡೆರ == ಇವನ್ನೂ ನೋಡಿ == ಡಿಫ್ಲಾಗ್ರೇಶನ್ ಡಿಟೊನೇಶನ್ ಡಸ್ಟ್ ಎಕ್ಸ್‌ಪ್ಲೋಶನ್ ಸ್ಫೋಟಕ ಸ್ಫೋಟ ( ) ಸ್ಫೋಟ ಸ್ಫೋಟ ಆಂತರಿಕ ಉಷ್ಣ ವಿಕಸನ ಇಂಜಿನ್ == ಉಲ್ಲೇಖಗಳು ==